
ಮನಸ್ಸು ಉರಿದ ಬತ್ತಿ,
ಹರಿದ ಭಿತ್ತಿ....
ಕಣ್ಣು ನಿಗಿ ನಿಗಿ ಹಣತೆ,
ಚಂದಿರ ಪಡೆದ ಎರವಲು,
ಒಲೆಗೆ ತುಂಬಿದ ಉರುವಲು....
ಇನ್ನೆಷ್ಟು ಒಲವು,ಮುರಿದ ಮನಸ್ಸು,
ಸಣ್ಣ ದುಗುಡ, ಬಿಕ್ಕಿದ ಅಳು,
ಕವಿತೆಗೆ ಆಹುತಿ....
ಅಲ್ಲಿ ಚುಕ್ಕಿ ಹೊಳೆಯುತ್ತಾನೆ,
ಇರಲಿ ನೋವು ನಲಿವು ಎಲ್ಲಾ...
ನಾನು ನಕ್ಕಿ ಬೆಳೆಯುತ್ತೇನೆ...!!
6 comments:
hmmm tumba channagidae nimma kavitae.chikkadadaru chokkavagi nimma manasina bavane haliruviri.
ಚೆನ್ನಾಗಿದೆ. ಹೀಗೆ ಬರೆಯುತ್ತೀರಿ.
ನಿಮ್ಮವ,
ರಾಘು.
ಕವಿತೆ ತುಂಬಾ ಚೆನ್ನಾಗಿದೆ.ಇಷ್ಟವಾಯ್ತು.
tumba channagide kavite Vinay.
kivige yaavattu Kavite holeyada ratri annodu irolla alva. :)
tale kelage maadi nintkondre sikkapatte kavitegalu barutte nodi. :P
ಶ್ರೀಕಾಂತ್, ಕವಿತೆಯ ಮೆಚ್ಚುಗೆಗೆ ಧನ್ಯವಾದ.
ಧನ್ಯವಾದ ರಾಘು ಹಾಗು ವಸಂತ್.
kavite tumbaa chennagide. modalaneya eradu salugale purana kaviteyannu odalu prarepisuttave. keep it up!!!!!!!
Post a Comment